ಮೈಸೂರು ತಾಲೂಕು ಕಳಸ್ತವಾಡಿ ವಲಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಕಳಸ್ತವಾಡಿ ವಲಯದ ಸಾಧನ ಸಮಾವೇಶ .

ಮೈಸೂರು ತಾಲೂಕು ಕಳಸ್ತವಾಡಿ ವಲಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಕಳಸ್ತವಾಡಿ ವಲಯದ ಸಾಧನ ಸಮಾವೇಶ .

ಶ್ರೀ ಕ್ಷೇತ್ರ ಧರ್ಮಸ್ಥಳ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮೈಸೂರು ತಾಲೂಕು ಕಳಸ್ತವಾಡಿ ವಲಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಕಳಸ್ತವಾಡಿ ವಲಯದ ಸಾಧನ ಸಮಾವೇಶ ಹಾಗೂ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಹೊರವಲಯದಲ್ಲಿರುವ ಶ್ಯಾದನಹಳ್ಳಿಯಲ್ಲಿ ಆಯೋಜಿಸಿದ್ದ ಸಾಧನಾ ಕಾರ್ಯಕ್ರಮಕ್ಕೆ
ಮೇಟಗಳ್ಳಿ ಪೋಲಿಸ್ ನಿರೀಕ್ಷಕ ದಿವಾಕರ್,ಜಿಲ್ಲಾ ನಿರ್ದೇಶಕ ಲಕ್ಷ್ಮಣ್ , ಗ್ರಾಂ.ಪ ಸದಸ್ಯ ಟಿ.ನಾರಾಯಣ್ ಸೇರಿದಂತೆ ವೇದಿಕೆ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

18 ಮಂದಿಗೆ ಮಾಶಾಸನ ಮಂಜೂರಾತಿ ಪತ್ರ ವಿತರಣೆ, ಸುಜ್ಞಾನ ನಿಧಿ ವೇತನ,ಆಯುಷ್ಮಾನ ಕಾರ್ಡ್ ,
ಇ ಶರ್ಮ್ ಕಾರ್ಡ್,ಸೋಲರ್,ಪಾನ್ ಕಾರ್ಡ್,ಗ್ರೀನ್ ವೇ ಕುಕ್ಕ್ ಸ್ಟೌ ವ್,ಹೊಸ ಸಂಘ ರಚನೆ ಪುಸ್ತಕ ವಿತರಣೆ ಮಾಡಲಾಯಿತು.

ವರದಿ: ನಂದಿನಿ ಮೈಸೂರು

ಶಿವಾ ಮೋಟಾರ್ಸ್
ಮುಖ್ಯ ಕಛೇರಿ: ನಂ 356/10ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ.ಬಿ.ರಸ್ತೆ, ದಾವಣಗೆರೆ-577006 ಶಾಖೆ: ವೀರ ರಾಣಿ ಕೇಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ ,ಶಿವಮೊಗ್ಗ-577304.Mob:+91 7259433400 .8182350116

Leave a Reply

Your email address will not be published. Required fields are marked *